ಪ್ರಸ್ತುತ ಭಾರತ ತಂಡ ಯಾವುದೇ ಸರಣಿಗಳಿಗೂ ತಂಡಗಳನ್ನು ಪ್ರಕಟಿಸಿದರೆ ಆ ತಂಡಗಳಲ್ಲಿ ಖಡಾಖಂಡಿತವಾಗಿ ರವೀಂದ್ರ ಜಡೇಜಾ ಹೆಸರು ಇದ್ದೇ ಇರುತ್ತದೆ. ಇಷ್ಟು ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ರವೀಂದ್ರ ಜಡೇಜಾ ಹಿಂದೊಮ್ಮೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದೆ ಒಂದೂವರೆ ವರ್ಷಗಳ ಕಾಲ ಎದುರಿಸಿದ ಕಷ್ಟವನ್ನು ನೆನಪಿಸಿಕೊಂಡಿದ್ದಾರೆ.<br /><br />Ravindra Jadeja recall The Most Difficult Phase Of His International Career<br />